Epic Characters of Ramayana

Books Store - Set of 10 Books

Set of 10 Books
English & Kannada
Rs. 150
We ship only in India
Set of 10 Books
Hindi
Rs. 160

Epic Characters of Ramayana

The Ramayana is a pure epic dealing with a theme and characters who lived in Trethayuga. As one reads through this series of ten books, one finds the epic unfold in its various facets through the delineation of the characters that are featured. The steadfastness of Rama, the utter helplessness of a Dasharatha, a brother’s devotion as seen in Lakshmana, a devotee’s surrender as seen in Hanuman, the bitter rivalry between brothers Vali and Sugreeva and the repentance that follows- all this and more make for very interesting and enlightening reading.


ರಾಮಾಯಣದ ಮಹಾಪಾತ್ರಗಳು

ರಾಮಾಯಣ ನಡೆದ ಕಾಲ ತ್ರೇತಾಯುಗ. ಪಿತೃವಾಕ್ಯ ಪರಿಪಾಲಕ ಶ್ರೀರಾಮ, ಅಣ್ಣನಲ್ಲಿ ಭಕ್ತಿ-ಸ್ನೇಹ-ತ್ಯಾಗ ಸಂಪನ್ನನಾದ ಲಕ್ಷ್ಮಣ, ಅಸಹಾಯಕನಾದ ದಶರಥ. ಪತಿಪರಾಯಣೆಯಾದ ಸೀತೆ, ರಾಮಭಕ್ತ-ದಾಸಾನುದಾಸ ಹನುಮಂತ, ಅಣ್ಣ-ತಮ್ಮಂದಿರ ನಡುವೆ ವೈರತ್ವದ ಪ್ರತೀಕವಾಗಿ ವಾಲಿ-ಸುಗ್ರೀವರು, ಶಿವಭಕ್ತನಾಗಿದ್ದರೂ, ವಿಷಯಲಂಪಟನಾದ ರಾವಣ, ಜನ್ಮತಃ ರಾಕ್ಷಸನಾಗಿದ್ದರೂ ಹರಿಭಕ್ತನಾದ ವಿಭೀಷಣ - ಈ ಎಲ್ಲ ಪಾತ್ರಗಳೂ ನಮ್ಮ ಕಣ್ಣ ಮುಂದೆ ಬರುವಂತೆ ಚಿತ್ರಿತವಾಗಿರುವುದು ಈ ಪುಸ್ತಕಗಳ ವೈಶಿಷ್ಟ್ಯ.

 

Epic Characters of Mahabharatha

Mahabharatha is one of the greatest epics containing innumerable guidelines for statesmanship, virtuous living, conflict resolving, and above all, the message of the Bhagwad Gita. In short, it deals with the universal truths of life. This series covers a large part of the epic through ten of the main characters of the epic, including the protagonist Lord Sri Krishna. Each of these books is thought provoking and propels you to know, read and understand more. picture


ಮಹಾಭಾರತದ ಮಹಾಪಾತ್ರಗಳು

ಮಹಾಭಾರತ ಒಂದು ಇತಿಹಾಸ. ಭಾರತೀಯರ ಧರ್ಮ, ಸಂಸ್ಕೃತಿ ನಾಗರಿಕತೆಗಳ ಸಮಗ್ರ ದರ್ಶನವನ್ನು ಮಾಡಿಸಿಕೊಡುವ ಜ್ಞಾನದೀಪ. ವೇದಕ್ಕೆ ಸಮಾನವೆಂದು ಪರಿಗಣಿತವಾದ ಗ್ರಂಥ. ವಿಶ್ವಕ್ಕೆ ದೀಪವಾಗಿರುವ ಭಗವದ್ಗೀತೆ ಇದರಲ್ಲಿಯೇ ಅಡಕವಾಗಿದೆ. ಜೀವನದ ನಿತ್ಯಸತ್ಯಗಳನ್ನು ಪ್ರತಿಪಾದಿಸುವ ಮಹಾಗ್ರಂಥ ಮಹಾಭಾರತ. ಇದರಲ್ಲಿ ಬರುವ ಭೀಷ್ಮ, ದ್ರೋಣ, ಕೃಷ್ಣ, ಕರ್ಣ, ಕುಂತಿ ಮುಂತಾದ ಪಾತ್ರಗಳು ಜೀವನದರ್ಶನವನ್ನು ಮಾಡಿಸುತ್ತವೆ.

Epic Characters of Vedas & Upanishads

The Vedas and Upanishads are part of the Indian literary and cultural heritage. This series of books is a revelation of how one must lead life and what skills are to be acquired in order to live meaningfully with courage and fortitude. The stories that you would be reading are those of well known great sages, of our protectors such as Indra, Agni and Varuna as well as of lesser known personalities such as Naabhaaga and Satyakama Jaabaala. All these as well the story of Nachiketa’s perseverance are truly inspirational. picture


ವೇದೋಪನಿಷತ್ತುಗಳ ಮಹಾಪಾತ್ರಗಳು

ವೇದ ಮತ್ತು ಉಪನಿಷತ್ತುಗಳು ಭಾರತದ ಸಂಸ್ಕೃತಿ ಮತ್ತು ಸಾಹಿತ್ಯದೊಡನೆ ಬೆರೆತಿವೆ. ಈ ಮಾಲೆಯಲ್ಲಿನ ಪುಸ್ತಕಗಳು ಜೀವನವನ್ನು ಯಾವ ರೀತಿ ನಡೆಸಬೇಕು, ಧೈರ್ಯದಿಂದ ಜೀವನವನ್ನು ಹೇಗೆ ಎದುರಿಸಬೇಕು ಎಂಬುದನ್ನು ವಿವರಿಸುತ್ತವೆ. ಇಲ್ಲಿನ ಕಥೆಗಳು ಮಹರ್ಷಿಗಳು, ತಪಸ್ವಿಗಳು, ಬ್ರಹ್ಮಜ್ಞಾನಿಗಳು ಆಗಿದ್ದ ಮಹಾನ್ ಚೇತನಗಳ ಬಗೆಗೆ ಮಾಹಿತಿಯನ್ನು ನೀಡುತ್ತವೆ. ನಚಿಕೇತ, ಅತ್ರಿ, ಮುಂತಾದ ಹತ್ತು ಪಾತ್ರಗಳು ಸಾಧನಶೀಲರಿಗೆ ದಾರಿದೀಪವಾಗಿವೆ.

Maharshis of Ancient India

The lives of great sages such as the Saptharishis have always been a beacon light, a guiding force for many. This set of books gives us a glimpse into the life of ten of those great souls, that is, the Maharshis of ancient India. One can explore the intrigue that surrounds their lives - the challenges they faced, the incredible solutions they came up with, the conflicts they got into, the uncanny resolution of the same, their arduous journey in the course of finding out the Ultimate Truth, and so on. picture


ಮಹಾಪೂಜ್ಯ ಮಹರ್ಷಿಗಳು

ಸಪ್ತರ್ಷಿಗಳ ಜೀವನಚರಿತ್ರೆ, ಅವರ ಸಾಧನೆಗಳು, ವಿಶ್ವಕ್ಕೆ ಅವರ ಕೊಡುಗೆಗಳು ಮತ್ತು ಅವರು ಎದುರಿಸಿದ ಸಮಸ್ಯೆಗಳು ಮುಂತಾದುವುಗಳ ಬಗೆಗೆ ಬೆಳಕು ಚೆಲ್ಲುವ ಈ ಪುಸ್ತಕಗಳು ಪ್ರತಿಯೊಬ್ಬರ ಮನೆಯನ್ನೂ ಅಲಂಕರಿಸಬೇಕಾದುದು ಅತಿ ಅವಶ್ಯ.

Epic Characters of Purānas

Puranas are simple stories through which the meaning and principles of the Vedas emerge in a clear and uncomplicated style. They are meant to reach out to the masses because the fountain of knowledge contained in the Vedas must be made available to one and all. Through the ten characters that feature in this series, one gets acquainted with the original creation and the evolution of our culture. What emerges is the thinking of the days of yore but which is relevant for all times, present and future.


ಮಹಾಪುರಾಣಗಳ ಮಹಾಪಾತ್ರಗಳು

ವೇದದಲ್ಲಿ ಉಲ್ಲೇಖಿಸಲ್ಪಟ್ಟಿರುವ ಸಿದ್ಧಾಂತಗಳು, ತತ್ತ್ವಗಳು, ಉಪದೇಶಗಳನ್ನು ಕಥೆಗಳ ರೂಪದಲ್ಲಿ ಲೋಕಕ್ಕೆ ನೀಡುವಲ್ಲಿ ಪುರಾಣಗಳು ಸಫಲವಾಗಿವೆ. ಇದರಲ್ಲಿ ಬರುವ ಧ್ರುವ, ಪ್ರಹ್ಲಾದ, ಹರಿಶ್ಚಂದ್ರ ಮುಂತಾದವರ ಕಥೆಗಳು ಮಾನವ ಮಾಧವನಾಗಲು ನರ ನಾರಾಯಣನಾಗಲು ದಾರಿದೀಪವಾಗಿವೆ. ಇವು ಎಲ್ಲ ಕಾಲಕ್ಕೂ ಎಲ್ಲ ವರ್ಗದ ಜನರಿಗೂ ಮಾದರಿಯಾಗಿವೆ.

ಭಾರತೀಯರ ಹಬ್ಬ-ಹರಿದಿನಗಳು

Festival of Bharata